ಸತ್ಯದ ನುಡಿಮುತ್ತುಗಳು

ಸತ್ಯದ ನುಡಿಮುತ್ತುಗಳು

ಕಷ್ಟಪಟ್ಟು ಓದು, ಯಶಸ್ಸು ನಿನ್ನದಾಗುತ್ತದೆ. – Study hard, success will be yours.


ಪರಿಶ್ರಮಕ್ಕೆ ಫಲ ಇದ್ದೆ ಇರುತ್ತೆ. – Hard work is the reward.


ಗುರಿ ಮುಟ್ಟುವ ತನಕ ನಿಲ್ಲಬೇಡ. – Don’t stop until you reach your goal.


ಸೋಲೇ ಗೆಲುವಿನ ಮೆಟ್ಟಿಲು. – Failure is a stepping stone to success.


ನಂಬಿಕೆ ಮತ್ತು ಪರಿಶ್ರಮ, ಯಶಸ್ಸಿನ ಮೂಲ ಮಂತ್ರ. – Belief and hard work are the basic mantras of success.


ಜ್ಞಾನವೇ ಶಕ್ತಿ. – Knowledge is power.


ಓದುವುದನ್ನು ನಿಲ್ಲಿಸಬೇಡ, ಕಲಿಕೆಗೆ ಕೊನೆಯಿಲ್ಲ. – Never stop reading, there is no end to learning.


ಪ್ರತಿ ದಿನ ಸ್ವಲ್ಪ ಕಲಿತರೂ, ಅದು ದೊಡ್ಡ ಜ್ಞಾನವಾಗುತ್ತದೆ. – Even if you learn a little every day, it becomes great knowledge.


ಕಲಿಕೆಯಲ್ಲಿ ಆಸಕ್ತಿ ಇರಲಿ. – Have interest in learning.


ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ. – There is no substitute for hard work.


ಪ್ರಯತ್ನ ಪಡದೆ ಬಿಡಬೇಡ. – Don’t give up without trying.


ಸತತ ಪ್ರಯತ್ನದಿಂದ ಏನು ಬೇಕಾದರೂ ಸಾಧಿಸಬಹುದು. – Anything can be achieved with continuous effort.


ನಿನ್ನನ್ನು ನೀನು ನಂಬು. – Believe in yourself.


ಆತ್ಮವಿಶ್ವಾಸವು ಯಶಸ್ಸಿನ ಮೊದಲ ಹೆಜ್ಜೆ. – Self-confidence is the first step to success.


ಮುಖಕ್ಕಿಂತ ಮುಖವಾಡಕ್ಕೆ ಹೆಚ್ಚು ಬೆಲೆ ಇರುವ ಕಾಲ ಇದು


ವಿಚಿತ್ರ ಅತ್ತೆ ಮಾವನನ್ನು ಬಿಟ್ಟು ಬೇರೆ ಮನೆ ಮಾಡಿದ ಸೊಸೆ

ಅಣ್ಣಾ ಅತ್ತಿಗೆಗೆ ಹೇಳಿದಳು ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೋ ಎಂದು


ನಂಬಿಕೆ ಪದದ ಸರಿಯಾದ ಅರ್ಥ ತಿಳಿಯುವುದು 

ನಾವು ಅತಿಯಾಗಿ ನಂಬಿದ ವ್ಯಯಕ್ತಿಯಿಂದಲೇ


ಸುಖ ಬಂದಾಗ ದೇವರ ನೆನೆಯದವರಿಗೆ 

ದುಖಃ ಬಂದಾಗ ದೇವರ ಮೊರೆ ಹೋಗುವ ಅಧಿಕಾರವಿಲ್ಲ


ಆಳವ ತಿಳಿಯದೆ ಮಾಡುವ ಸಾವಿರಾರು ಸ್ನೇಹಕ್ಕಿಂತ

ಅಂತರಾಳವನ್ನರಿತು ಮಾಡುವ ಒಂದು ಸ್ನೇಹ ಲೇಸು


“ಯಾವಾಗಲೂ ತಪ್ಪು ವ್ಯಕ್ತಿಯೇ ಸರಿಯಾದ ಪಾಠವನ್ನು ಕಲಿಸುತ್ತಾನೆ”

Leave a Reply

Your email address will not be published. Required fields are marked *