ಒಂಟಿತನದ ಕವನ

ಒಂಟಿತನದ ಕವನ

ಜೀವನದ ಅರ್ಥ ತಿಳಿಯದೆ ಇದ್ದಾಗ ಆಟದ ಓದು ಸಿಹಿ ನೆನಪು ಕಾಡಿದರೆ …  ಈಗ ಜೀವನವನ್ನೇ ಆಟ  ಆಡಿಸುತ್ತಿದೆ  ಒಂದು ಕಹಿ ನೆನೆಪು …  ಮನದಿ ಆಸೆಗಳು ನೂರಾರು, ಆದರೆ ಅವಗಳ ಆಸರೆ ಯಾರು ? ಕಣ್ಣಿನಲಿ ಕನಸುಗಳು ಸಾವಿರಾರು, ಆದರೆ ಅವುಗಳಿಗೆ  ಸ್ಫೂರ್ತಿ ತುಂಬಿ ಪ್ರೋತ್ಸಾಹಿಸುವ ಪ್ರೇಮಿ ಯಾರು ? ಇಷ್ಟ ಇಲ್ಲದವರ ಪ್ರೀತಿ  ಬೊಗಸೆಯಲ್ಲಿ ಹಿಡಿದ ನೀರಿನಂತೆ  ನಾವು ಎಷ್ಟೇ ಜೋಪಾನವಾಗಿ ಹಿಡಿದ್ರು ಜಾರಿಹೋಗುತ್ತೆ  ಕಾಲಾಂತರದಲ್ಲಿ ಕಾದಿದ್ದೇ ಕಾಯುವಿಕೆಯ ಅಲಿಸದೆ  ಕಾಲ ಕಸ ಮಾಡಿ…

Read More
ಹೋಳಿ Holi

ಹೋಳಿ 2024: ತಿನ್ನಲೇಬೇಕಾದ 5 ಅತ್ಯಂತ ರುಚಿಕರ ಸಾಂಪ್ರದಾಯಿಕ ಆಹಾರಗಳು

ಹೋಳಿಯು ಸಾಂಪ್ರದಾಯಿಕವಾಗಿ ಅನೇಕ ಸಮುದಾಯಗಳ ನಡುವಿನ ಅಂತರವನ್ನು ನಿವಾರಿಸಲು ಮತ್ತು ಎಲ್ಲರನ್ನು ಒಟ್ಟಿಗೆ ಸೇರಿಸಲು ತಿಳಿದಿರುವ ಹಬ್ಬವಾಗಿದೆ. ಬಣ್ಣಗಳು, ವಾಟರ್ ಗನ್‌ಗಳು, ಹಾಡುಗಾರಿಕೆ, ನೃತ್ಯ ಮತ್ತು ಅಂತ್ಯವಿಲ್ಲದ ವಟಗುಟ್ಟುವಿಕೆಗಳೊಂದಿಗೆ ಆಟವಾಡುವುದು ಹೋಳಿಯನ್ನು ನಮ್ಮ ಅತ್ಯಂತ ಮೆಚ್ಚಿನ ಹಬ್ಬಗಳಲ್ಲಿ ಒಂದನ್ನಾಗಿ ಮಾಡುತ್ತದೆ ಮತ್ತು ಯಾವುದೇ ಭಾರತೀಯ ಹಬ್ಬದಂತೆ ಹೋಳಿಯು ಅದರ ಸಹಿ ಭಕ್ಷ್ಯಗಳೊಂದಿಗೆ ತುಂಬಿರುತ್ತದೆ. ಅಂತಹ ಕೆಲವು ಸಾಂಪ್ರದಾಯಕ ತಿಂಡಿಗಳು ಇಲ್ಲಿವೆ. ಹೋಳಿ ಆಚರಣೆ 2024: ದಿನಾಂಕ, ಮಹತ್ವ ಮತ್ತು ಇತಿಹಾಸ ಗುಜಿಯಾ ಖೋಯಾ, ಬೆಲ್ಲ, ಬೀಜಗಳು ಮತ್ತು…

Read More
ದಶರಥ ಕೋರಿ, ಶಿಕ್ಷಕರು, ಇಂಡಿ

ಜೀವನದ ಸಮಸ್ಯೆಗಳು ನ್ಯೂಟನ್ ಬೆಕ್ಕಿನ ಕಿಂಡಿಗಳಿದ್ದಂತೆ .!

ಜಗತ್ತಿಗೆ ಚಲನೆಯ ಮತ್ತು ಗುರುತ್ವಾಕರ್ಷಣೆಯ ಬಲದ ಸಿದ್ಧಾಂತವನ್ನು ಪ್ರತಿಪಾದಿಸಿದ ವಿಜ್ಞಾನಿ, ಬಂಗಾರದ ರಸವಿದ್ಯೆ ಬಲ್ಲ ಬುದ್ದಿವಂತ ಸರ್ ಐಸಾಕ್ ನ್ಯೂಟನ್ ಕುರಿತು ಒಂದು ಬಲು ಸ್ವಾರಸ್ಯಕರವಾಗಿರುವ ಘಟನೆ ಈಗಲೂ ಪ್ರಚಲಿತವಾಗಿದೆ. ನ್ಯೂಟನ್ ರು ತಮ್ಮ ಮನೆಯಲ್ಲಿ ಪ್ರತಿನಿತ್ಯ ವಿಜ್ಞಾನದ ಚಿಂತನೆಗಳನ್ನು ಮಾಡುವಾಗ, ಅವರ ಮನೆಯ ಬೆಕ್ಕು-ಬೆಕ್ಕಿನ ಮರಿಗಳು ಬಾಗಿಲಿನಿಂದ ಅತ್ತಿಂದಿತ್ತ-ಇತ್ತಿಂದತ್ತ ತಿರುಗುತ್ತ ಅವರಿಗೆ ಪದೇ ಪದೇ ಸಮಸ್ಯೆಗಳನ್ನುಂಟು ಮಾಡುತ್ತಿದ್ದವು.ವಿಜ್ಞಾನದ ಅನೇಕ ಜಟಿಲ ಸಮಸ್ಯೆಗಳನ್ನು ಬಗೆ ಹರಿಸಿದ ನ್ಯೂಟನ್ ರಿಗೆ ಅಂದು, ಬೆಕ್ಕಿನ ಸಮಸ್ಯೆ ನಿಜಕ್ಕೂ ಬಹು ದೊಡ್ಡದಾಗಿತ್ತು….

Read More
motivational quotes - ಪ್ರೇರಕ ಉಲ್ಲೇಖಗಳು

ಯಶಸ್ಸಿನ ಮಾರ್ಗಕ್ಕೆ ಪ್ರೇರಣೆಯ ನುಡಿಗಳು | Motivational Quotes | Good Thoughts

“ಹಿಡಿದ ಕೆಲಸ ಆಗುತ್ತಿಲ್ಲ ಅಂದಮಾತ್ರಕ್ಕೆ ಕೆಲಸ ಆಗುವುದೇ ಇಲ್ಲ ಎಂದಲ್ಲ ಅದು ಹೆಚ್ಚಿನ ಪರಿಶ್ರಮ ಬಯಸುತ್ತಿದೆ ಎಂದರ್ಥ“ “ಜೀವನ ಮಾಡಲಿಕ್ಕೆ ಹೆದರುವುದಕ್ಕಿಂತ, ಏನನ್ನೂ ಸಾಧನೆ ಮಾಡದೆ ಸಾಯಲು ಹೆದರಬೇಕು” “ನಿರಂತರ ಪ್ರಯತ್ನವು ಅಸಾಧ್ಯವನ್ನು ಸಾಧ್ಯವಾಗಿ ಮಾಡುವುದು.” “ಯಾರು ನಿರಂತರವಾಗಿ ಯಶಸ್ವಿಯಾಗುತ್ತಿರುತ್ತಾರೋ, ಅವರು ನಿರಂತರವಾಗಿ ಕೆಲಸವನ್ನು ಮಾಡುತ್ತಿರುತ್ತಾರೆ .” “ಜಯಶಾಲಿಗಳು ತಮ್ಮ ಪ್ರಯತ್ನದ ದಾರಿಯಲ್ಲಿದ್ದಾಗ ಯಾರೂ ಸಹಾಯಕ್ಕೆ ಬರುವುದಿಲ್ಲ. ಆದರೆ ಸಾಧನೆಯ ಮೆಟ್ಟಿಲು ಏರುತ್ತಿರಲು ಒಬ್ಬಬ್ಬರಾಗಿ ಸಮೀಪಿಸುತ್ತಾರೆ” “ನಿಮ್ಮ ಮೇಲೆ ನಂಬಿಕೆ ಇಡಿ. ಸೋಲನ್ನು ಮಟ್ಟ ಹಾಕಿ ಗೆಲುವನ್ನು…

Read More
ಹೋಳಿ Holi

ಹೋಳಿ ಆಚರಣೆ 2024: ದಿನಾಂಕ, ಮಹತ್ವ ಮತ್ತು ಇತಿಹಾಸ 

Holi Celebration 2024 : Date, Significance and History ಹೋಳಿಯು ದೇಶದಾದ್ಯಂತ ಅತಿ ಉತ್ಸಾಹದಿಂದ ಆಚರಿಸುವ ಜನಪ್ರಿಯ ಹಬ್ಬ. ಗಂಡು ಮಕ್ಕಳಂತೂ ವರ್ಷವಿಡೀ ಕಾಯುತ್ತ ಕುಳಿತಿರುತ್ತಾರೆ. ಇದನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ ‘ಬಣ್ಣಗಳ ಹಬ್ಬ’, ‘ಡೋಲ್ ಜಾತ್ರೆ’,’ಬಸಂತ ಉತ್ಸವ’ ಎಂದು. ಸಹಜವಾಗಿ ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಆಚರಿಸುತ್ತಾರೆ. ಹೋಳಿಯು ವಸಂತಕಾಲದ ಆಗಮನ ಮತ್ತು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಇದು ಹಿಂದೂ ತಿಂಗಳ ಫಾಲ್ಗುಣದ ಸಂಜೆ ಹುಣ್ಣಿಮೆಯ ಸಂಜೆ…

Read More
ಜೀವನದ ಕವನ

ಜೀವನದ ಕವನ

ಹಣೆ ಬರಹ ನಂಬಿ ಬದುಕೋದು ಸರಿ ಅಲ್ಲ  ಪ್ರಯತ್ನಕ್ಕಿಂತ ಪ್ರೇರಣೆ ಮತ್ತೊಂದಿಲ್ಲ  ಸಾಧಿಸದೆ ಸತ್ತರೆ ಮರ್ಯಾದೆ ಇಲ್ಲ  ನೀ ಕಂಡ ಕನಸು ನನಸಾದರೆ ..  ಇಡೀ ಜಗವೇ ನಿನ್ನ ಮುಂದೆ ತಲೆಬಾಗುವುದಲ್ಲಾ!! ಗುರು ಇಲ್ಲದೆ ಗುರಿ ಇಲ್ಲ ಗುರು ಇಲ್ಲದೆ ಮೋಕ್ಷ ಇಲ್ಲ ಸರ್ವವೂ ಗುರುವಾದ ಬಳಿಕ  ನಮ್ಮದೇನೂ ಇಲ್ಲ ಕಸ್ಟ್ತವೆನ್ನುವವರಿಗೆ ನಗು ಬರೋಲ್ಲ ಸದಾ ನಗುವವರಿಗೆ ಕಷ್ಟ ಅನಿಸಲ್ಲ ಕಷ್ಟದಲ್ಲೂ ನಗುವವನಿಗೆ ಸೋಲೇ ಇಲ್ಲ ಗುರು ರಾಯರ ನೆನೆದರೆ ಕಷ್ಟವೇ ಇಲ್ಲ ಮುಖದಲ್ಲಿ ನಗು ಹೃದಯದಲ್ಲಿ…

Read More
ನಿಸರ್ಗದ ಕವನ

ನಿಸರ್ಗದ ಕವನ

ಬಂಗಾರದ ಚಿಟ್ಟೆಬಣ್ಣ ಬಣ್ಣದ ಹೂಗಳ ತೋಟ,ನೋಡುವ ಕಂಗಳಿಗೆ ನಿಜಕ್ಕೂ ರಸದೂಟ,ಇತ್ತ ಸಾಗುತಿದೆ ದುಂಬಿಗಳ ನೋಟ,ಹೂವಿನ ಜೊತೆ ಪಾತರಗಿತ್ತಿಯ ತುಂಟಾಟ. ಬಂಗಾರದ ಚಿಟ್ಟೆಯೊಂದು ಹಾರಿ ಬಂತು,ಸಿಂಗಾರದ ಹೂವಿನಲಿ ಬಂದು ಕುಂತು,ಜೇನ ಹೇರುತ್ತಿತ್ತು ಅಂದಿನ ಕಂತು,ಸಂತೋಷದಿ ನಾನು ನೋಡಿದೆ ನಿಂತು. ಉತ್ಪಾದನೆ ಮಾಡಿ ಹರುಷದಿ ತಾನು,ಹೂವು ನೀಡುವುದು ಚಿಟ್ಟೆಗೆ ಜೇನು,ಇದನ್ನು ಕಂಡು ಭೂಮಿ ಬಾನು,ಹರುಷದಿ ಹಿಗ್ಗಿ ಸಂತೋಷ ಪಡದೇನು. ತೋಟದಿ ಬಣ್ಣದ ಹೂಗಳು ಚೆಂದ,ಚಿಟ್ಟೆಯು ಪಡುತಿದೆ ಹೊವಲ್ಲಿ ಆನಂದ,ಹೂವಿಗೂ ದುಂಬಿಗು ಇರುವ ಬಂಧ,ಅದು ಪ್ರಕೃತಿಯು ಬೆಸೆದ ಸಂಬಂಧ.. – ಡಾ. ಬಿ. ವೆಂಕಟೇಶ್…

Read More
ಪ್ರೀತಿಯ ಕವನ

ಪ್ರೀತಿಯ ಕವನ

ಕಣ್ಣಂಚಲಿ ನೀ ತೋರಿದೆ ಪ್ರೀತಿ ನನ್ನಲಿ …  ತುಸು ಕೋಪ ಇದ್ದರು ಚೆಂದ ಆ ನಿನ್ನ ಮೊಗದಲಿ..  ಹೀಗೆ ಇದ್ದು ಬಿಡು ನಮ್ಮಮ್ಮನ ಸೊಸೆಯಾಗಿ ..  ನೂರು ವರ್ಷ ನನ್ನ ಜೊತೆಯಾಗಿ .. ಪ್ರೇಮ ಮಾತಿನಿಂದೇನು?ಮಂತ್ರದಿಂದೇನು? ಮಾತು ಮಂತ್ರಗಳೆಲ್ಲ ಬರಿನೆವಗಳೆಮಗೆ. ನನ್ನ ನಿನ್ನಯ ಮಧುರ ಮಿಲನ ಮಾತುಗಳಿರಿಯದ, ಮಂತ್ರಗಳಳೆಯದ ಹಿರಿಯಾಳದಲ್ಲಿ ಶಾಶ್ವತ. ನನಗೂ ನಿನಗೂ ಭೇದವಿಲ್ಲ ಪ್ರೇಮ ಅದ್ವೈತಿ ! – ಶ್ರೀ ಕುವೆಂಪು ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ ಕಾಮನಾ…

Read More
ಅಮ್ಮನ ಕವನ/ತಾಯಿ ಕವನ

ಅಮ್ಮನ ಬಗ್ಗೆ 10+ ಭಾವನಾತ್ಮಕ ಕವನಗಳು | ತಾಯಿಯ ಬಗ್ಗೆ ಕವನಗಳು in kannada

ಹೆತ್ತಮ್ಮ ಎಂದರೆ ಪ್ರಪಂಚದ ಅತ್ಯಂತ ಅಮೂಲ್ಯವಾದ ಆಶೀರ್ವಾದ. ಅವಳ ಪ್ರೀತಿ, ತ್ಯಾಗ ಮತ್ತು ಜೀವನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನಮ್ಮ ಹೃದಯವನ್ನು ಸರಳವಾಗಿ ಸ್ಪರ್ಶಿಸುತ್ತದೆ. ಒಂದೇ ಹೆಸರಿನಲ್ಲಿ ಅನೇಕ ಭಾವನೆಗಳು ತುಂಬಿದ ಪ್ರಪಂಚವಿದೆ ನಿಮಗಾಗಿ ಒಂದಿಷ್ಟು’ ಮಗು ಮತ್ತು ಅಮ್ಮ/ತಾಯಿ ‘ ಸಂಬಂಧದ ಆಧಾರಿತ ಕವನಗಳು. ನಿಮ್ಮ ತಾಯಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಬರೆಯಿರಿ | ತಾಯಿಯ ಮಹತ್ವ ಪ್ರಬಂಧ ನನ್ನಮ್ಮ ಪ್ರೀತಿ ದಿನಾನೂ ಹುಟ್ಟೋಕಾಗಲ್ಲ…ಎಷ್ಟೇ ದುಡ್ಡ್ ಇದ್ರೂ ಏನ್ ಅಂತೇಅವಳ ಪ್ರೀತಿಗೆ ಬೆಲೆ ಕಟ್ಟೋಕಾಗಲ್ಲ…ತಪ್ಪ ಮಾಡಿದ್ರು ಒಳ್ಳೇದೇ ಬಯಸ್ತಾಳೆ..ಯಾವ ದೇವರನೂ…

Read More