Mayavi Kannada Song Lyrics

ಮಾಯಾವಿ ಹಾಡಿನ ಸಾಹಿತ್ಯ | ಮಾಯಾವಿ ಸಾಂಗ್ ಲಿರಿಕ್ಸ್ | Mayavi Song Lyrics

“ಮಾಯಾವಿ” ಇದು ಭಾರತೀಯ ಶಾಸ್ತ್ರೀಯ ಸಂಗೀತವನ್ನು ಆಧುನಿಕ ಧ್ವನಿಪಥಗಳೊಂದಿಗೆ ಮಿಶ್ರಣ ಮಾಡಿ, ಸೋನು ನಿಗಮ್, ಸಂಜಿತ್ ಹೆಗ್ಡೆ ಮತ್ತು ನಾಗಾರ್ಜುನ್ ಶರ್ಮಾ ಅವರರಿಂದ ಹೊರತಂದ ಒಂದು ಸುಂದರವಾದ  ಸಂಯೋಜನೆ. ಮಾಯಾವಿ ಪ್ರಪಂಚಕ್ಕೆ ಪರಿಚಯವಾಗಿದ್ದು “ಭೂಮಿ -2024” ಮೂಲಕ.  ಭಾರತದ ಪ್ರಸಿದ್ಧ ಸಂಗೀತ ಸಂಯೋಜಕರು ಮತ್ತು ನಿರ್ಮಾಪಕರಾದ ಸಲೀಂ ಮತ್ತು ಸುಲೈಮಾನ್ ಮರ್ಚೆಂಟ್, ಅತ್ಯುತ್ತಮ ಪ್ರತಿಭೆಗಳನ್ನು ಮತ್ತು ವೈವಿಧ್ಯಮಯ ಸಂಗೀತವನ್ನು ಉತ್ಪಾದಿಸಿ ಜಗತ್ತಿಗೆ ಪರಿಚಯಿಸಲು  ತಮ್ಮದೇ ಆದ ರೆಕಾರ್ಡ್ ಲೇಬಲ್, ಮರ್ಚೆಂಟ್ ರೆಕಾರ್ಡ್ಸ್ ಅನ್ನು ಪ್ರಾರಂಭಿಸಿದರು. ಮರ್ಚೆಂಟ್ ರೆಕಾರ್ಡ್ಸ್…

Read More