ಆಧ್ಯಾತ್ಮಿಕ

ಆತ ಅಹಂಕಾರದ ಅಂಗಿ ತೊಟ್ಟಿದ್ದ ಆತನ ಅರಿವು ಆರಿ ಹೋಗಿತ್ತು ..!

ಆತ ಬದುಕಿನಲ್ಲಿ ವೇದ-ವೇದಾಂತ ಬಲ್ಲವನಾಗಿ ಆತ್ಮಜ್ಞಾನದಿಂದ ಅಹಂ ಬ್ರಹ್ಮಾಸ್ಮಿ ಅರಿತುಕೊಂಡಿದ್ದ. ತತ್ಮಮಸಿಯ ತತ್ವ ತಿಳಿದುಕೊಂಡು ಪ್ರಖರ ಪಾಂಡಿತ್ಯ ಬಲ್ಲವನಾಗಿದ್ದ ಆತನ ವಾಗ್ಝರಿಯ ವಾಣಿಗಳು ಸುರಿಮಳೆಯಾಗಿ ಸುರಿದರೇ ವಿದ್ವತ್ವ ಹೊಳೆಯಾಗಿ ಹರಿಯುತ್ತಿತ್ತು. ಶ್ವೇತಕೇತುವಿನ ತಂದೆ ಅತ್ಯಂತ ಶ್ರೇಷ್ಠ ವಿದ್ವಾಂಸನಾಗಿದ್ದರೂ ಕೂಡಾ ಮಗನನ್ನು ಒಬ್ಬ ಯೋಗ್ಯವಾದ ಗುರುಗಳ ಹತ್ತಿರ ಗುರುಕುಲಕ್ಕೆ ವಿದ್ಯಾ ಬುದ್ದಿಯನ್ನು ಕಲಿಯಲು ಕಳುಹಿಸಿದ್ದರು. ಹಲವು ವರ್ಷಗಳ ಕಾಲಚಕ್ರದ ನಂತರ ಶ್ವೇತ ಕೇತು ಸಕಲ ವಿದ್ಯೆಯನ್ನು ಕಲಿತು ಗುರುಗಳಿಂದ ಆಶೀರ್ವಾದ ಪಡೆದು ಮಹಾನ ಮೇಧಾವಿಯಾಗಿ ಮನೆ ಕಡೆ ಸಾಗಿದ….

Read More
Marilyn Monroe -ಮರ್ಲಿನ್ ಮನ್ರೋ

ನನಗೆ ಪ್ರೇಮವೇ 💕 ಸಿಗಲಿಲ್ಲ!💔 ಮರ್ಲ್ಲಿನ್ ಮನ್ರೋ!

ಜಾಗತಿಕ ಪರಮ ಸುಂದರಿ ಅಮೇರಿಕಾದ ಖ್ಯಾತ ರೂಪದರ್ಶಿ  ಚಲನಚಿತ್ರ ನಟಿ ಮೋಹಕ ಮಾದಕತೆಯ ಮೈಮಾಟವನ್ನು ಹೊಂದಿದ್ದ ಲಾವಣ್ಯವತಿ ಕನ್ನಡದ ಮಿನುಗು ತಾರೆ ಕಲ್ಪನಾಳಂತೆ ಕೀರ್ತಿಯ ಶಿಖರಕ್ಕೇರಿ ನಭೋಮಂಡಲದ ತಾರೆಯಾಗಿ ಜನಪ್ರೀಯತೆಯ ಆಂತರಿಕ ಕಕ್ಷೆಯಿಂದ ಸರಸರನೇ ಕಳಚಿ ಬಿದ್ದಳು, ಬಿದ್ದವಳ ಹೆಸರು ಮರ್ಲಿನ್ ಮನ್ರೋ! ಇಂದಿಗೆ ಸರಿಯಾಗಿ ನೂರಾ ಇಪ್ಪತ್ಮೂರು ವರ್ಷಗಳ ಹಿಂದೆ ಅಮೇರಿಕಾದ ಕ್ಯಾಲಿಪೋರ್ನಿಯಾದಲ್ಲಿ ಆಕಾಶದಿಂದ ಧರೆಗಿಳಿದ ಬಂದ ಕನ್ಯೆ ಅಪ್ಸರೆ ಎಂಬಂತೆ ಜನಿಸಿದಳು… ಮರ್ಲಿನ್ ಮನ್ರೋಳಿಗೆ ಅವಳ ತಂದೆ ಯಾರು ಎಂದು ಹೆಸರು ಗೊತ್ತಿತ್ತು ಆದರೆ…

Read More
ಕನ್ನಡ ನುಡಿಮುತ್ತುಗಳು

ಕನ್ನಡ ನುಡಿಮುತ್ತುಗಳು

ನುಡಿಮುತ್ತುಗಳು ವ್ಯಕ್ತಿಯ ಭಾವನೆಗಳನ್ನು ಸಾಮಾಜಿಕವಾಗಿ ಹಂಚಿಕೊಳ್ಳುಲು ಮತ್ತು ಸಂಬಂಧಗಳನ್ನು ಸ್ಥಿರಗೊಳಿಸುವ ಶಕ್ತಿಯನ್ನು ಹೊಂದಿವೆ. ನುಡಿಮುತ್ತುಗಳ ಸರಳತೆ, ನಿಖರತೆ ಮತ್ತು ಅದ್ದುತ ಅರ್ಥಗಳು ಸಮರ್ಥವಾದ ಸಂಬಂಧಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತವೆ. ಓದುವ ವ್ಯಕ್ತಿಯ ವ್ಯೆಕ್ತಿತ್ವವನ್ನು ಹೆಚ್ಚಿಸಿ ಸಮಾಜದ ಕ್ಷೇಮವನ್ನು ಬೆಳೆಸುತ್ತವೆ. ಅಂತಹ ಕೆಲವು ನುಡಿಮುತ್ತುಗಳು ನಿಮಗಾಗಿ ಇಲ್ಲಿವೆ. Nudimuttugalu in kannada ಮಾಡುವ ಕೆಲಸ ಯಾವುದಾದರೇನು,ಅದು ನಮಗೆ ಒಂದು ತುತ್ತು ಅನ್ನ,ಮಾನ ಮುಚ್ಚಲು ಬಟ್ಟೆ ಕೊಡುತ್ತಿದ್ದರೆ..ಅದರ ಮೇಲೆ ಗೌರವ ಇರಲಿ. ಆಗುವುದೆಲ್ಲವೂ ಒಳ್ಳೆಯದೇ ಆಗಲಿದೆ ಎಂಬ ಸಕಾರಾತ್ಮಕ ಭಾವನೆ…

Read More
ಮಾಟ-ಮಂತ್ರ

ಮಾಟ-ಮಂತ್ರ- ಮೋಡಿ ನಿಜವೇ…??. ಭಾಗ-1

ಜಗತ್ತಿನ ಕೋಟ್ಯಾಂತರ ಜನರಿಗೆ ಜಗತ್ತು ಪ್ರಾರಂಭವಾದಾಗಿನಿಂದ ಇಂದಿನವರೆಗೂ ಅತ್ಯಂತ ಕುತೂಹಲ ಕೌತಕದ ವಿಷಯವೆಂದರೇ ಈ ಭೂಮಿಯ ಮೇಲೆ ನಿಜಕ್ಕೂ ಮಾಟ-ಮಂತ್ರ-ಮೋಡಿ- ಬಾನಾಮತಿ ಅಸ್ತಿತ್ವದಲ್ಲಿವೆಯಾ.?  ಮಾಟ- ಮಂತ್ರದಿಂದ ಛೇಡಿ- ಚಿಪಾಟಿಯಿಂದ ಎದುರಾಳಿಯನ್ನು ಬಗ್ಗು ಬಡಿದು ನಮಗಾದವರ ಮೇಲೆ ನಮ್ಮ ಮನ ಬಂದಂತೆ ನಾನಾ ರೀತಿಯಲ್ಲಿ ಹಿಂಸೆ ನೀಡಿ ಸೇಡು ತೀರಿಸಿಕೊಳ್ಳಬಹುದೇ…..?? ಎನ್ನುವ ವಿಲಕ್ಷಣವಾದ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರ ಹುಡುಕುವದು ಅತ್ಯಂತ ಕಷ್ಟದ ಕೆಲಸ ಆದರೂ ನಾನು ಕೂಡಾ ಹಲವರಂತೆ ಉತ್ತರ ಹುಡುಕುವ ಒಂದು ಹೊಸದಾಗಿರುವ ಸಣ್ಣ  ಪ್ರಯತ್ನಕ್ಕೆ ಹೊಸ…

Read More
Rudraksha in kannada

ರುದ್ರಾಕ್ಷಿಯ 21 ಪ್ರಕಾರಗಳು ಮತ್ತು ಅವುಗಳ ಮಹತ್ವ

ರುದ್ರನ- ಅಕ್ಷಿಯೇ, ರುದ್ರಾಕ್ಷಿ. ಹಿಂದೂಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ. ಹಿಮಾಲಯ ಪ್ರದೇಶದಲ್ಲಿ ಹೆಚ್ಚಾಗಿ ರುದ್ರಾಕ್ಷಿ ಮರಗಳು ಕಂಡು‌ಬರುತ್ತವೆ. ನೈಸರ್ಗಿಕವಾಗಿ ಬೆಳೆದ ರುದ್ರಾಕ್ಷವು “ಹಿಮಾಲಯ ಬೀಜ” ಎಂಬ ವಿಭಿನ್ನ ಹೆಸರನ್ನು ಹೊಂದಿದೆ. ರುದ್ರಾಕ್ಷಿಗೆ ಪೂಜೆ-ಪುರಸ್ಕಾರಗಳಲ್ಲಿ ವಿಶೇಷವಾದ ಸ್ಥಾನವಿದೆ ಮತ್ತು ಇದು ಔಷಧೀಯ ಗುಣಗಳನ್ನು ಕೂಡ ಹೊಂದಿದೆ. ಪುರಾಣದ ಪ್ರಕಾರ ತ್ರಿಪುರಾಸುರ ರಾಕ್ಷಸನ ಸಂಹಾರದ ನಂತರ, ಪರಶಿವನ ಕಣ್ಣಿನಿಂದ ಬಂದ ಆನಂದದ ಕಣ್ಣೀರಿನ ಹನಿಗಳು ರುದ್ರಾಕ್ಷಿ ಮಣಿಗಳಾದವು ಎಂಬ ನಂಬಿಕೆ ಇದೆ. ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿ…

Read More
ಹೋಳಿ Holi

ಹೋಳಿ 2024: ತಿನ್ನಲೇಬೇಕಾದ 5 ಅತ್ಯಂತ ರುಚಿಕರ ಸಾಂಪ್ರದಾಯಿಕ ಆಹಾರಗಳು

ಹೋಳಿಯು ಸಾಂಪ್ರದಾಯಿಕವಾಗಿ ಅನೇಕ ಸಮುದಾಯಗಳ ನಡುವಿನ ಅಂತರವನ್ನು ನಿವಾರಿಸಲು ಮತ್ತು ಎಲ್ಲರನ್ನು ಒಟ್ಟಿಗೆ ಸೇರಿಸಲು ತಿಳಿದಿರುವ ಹಬ್ಬವಾಗಿದೆ. ಬಣ್ಣಗಳು, ವಾಟರ್ ಗನ್‌ಗಳು, ಹಾಡುಗಾರಿಕೆ, ನೃತ್ಯ ಮತ್ತು ಅಂತ್ಯವಿಲ್ಲದ ವಟಗುಟ್ಟುವಿಕೆಗಳೊಂದಿಗೆ ಆಟವಾಡುವುದು ಹೋಳಿಯನ್ನು ನಮ್ಮ ಅತ್ಯಂತ ಮೆಚ್ಚಿನ ಹಬ್ಬಗಳಲ್ಲಿ ಒಂದನ್ನಾಗಿ ಮಾಡುತ್ತದೆ ಮತ್ತು ಯಾವುದೇ ಭಾರತೀಯ ಹಬ್ಬದಂತೆ ಹೋಳಿಯು ಅದರ ಸಹಿ ಭಕ್ಷ್ಯಗಳೊಂದಿಗೆ ತುಂಬಿರುತ್ತದೆ. ಅಂತಹ ಕೆಲವು ಸಾಂಪ್ರದಾಯಕ ತಿಂಡಿಗಳು ಇಲ್ಲಿವೆ. ಹೋಳಿ ಆಚರಣೆ 2024: ದಿನಾಂಕ, ಮಹತ್ವ ಮತ್ತು ಇತಿಹಾಸ ಗುಜಿಯಾ ಖೋಯಾ, ಬೆಲ್ಲ, ಬೀಜಗಳು ಮತ್ತು…

Read More
ದಶರಥ ಕೋರಿ, ಶಿಕ್ಷಕರು, ಇಂಡಿ

ಜೀವನದ ಸಮಸ್ಯೆಗಳು ನ್ಯೂಟನ್ ಬೆಕ್ಕಿನ ಕಿಂಡಿಗಳಿದ್ದಂತೆ .!

ಜಗತ್ತಿಗೆ ಚಲನೆಯ ಮತ್ತು ಗುರುತ್ವಾಕರ್ಷಣೆಯ ಬಲದ ಸಿದ್ಧಾಂತವನ್ನು ಪ್ರತಿಪಾದಿಸಿದ ವಿಜ್ಞಾನಿ, ಬಂಗಾರದ ರಸವಿದ್ಯೆ ಬಲ್ಲ ಬುದ್ದಿವಂತ ಸರ್ ಐಸಾಕ್ ನ್ಯೂಟನ್ ಕುರಿತು ಒಂದು ಬಲು ಸ್ವಾರಸ್ಯಕರವಾಗಿರುವ ಘಟನೆ ಈಗಲೂ ಪ್ರಚಲಿತವಾಗಿದೆ. ನ್ಯೂಟನ್ ರು ತಮ್ಮ ಮನೆಯಲ್ಲಿ ಪ್ರತಿನಿತ್ಯ ವಿಜ್ಞಾನದ ಚಿಂತನೆಗಳನ್ನು ಮಾಡುವಾಗ, ಅವರ ಮನೆಯ ಬೆಕ್ಕು-ಬೆಕ್ಕಿನ ಮರಿಗಳು ಬಾಗಿಲಿನಿಂದ ಅತ್ತಿಂದಿತ್ತ-ಇತ್ತಿಂದತ್ತ ತಿರುಗುತ್ತ ಅವರಿಗೆ ಪದೇ ಪದೇ ಸಮಸ್ಯೆಗಳನ್ನುಂಟು ಮಾಡುತ್ತಿದ್ದವು.ವಿಜ್ಞಾನದ ಅನೇಕ ಜಟಿಲ ಸಮಸ್ಯೆಗಳನ್ನು ಬಗೆ ಹರಿಸಿದ ನ್ಯೂಟನ್ ರಿಗೆ ಅಂದು, ಬೆಕ್ಕಿನ ಸಮಸ್ಯೆ ನಿಜಕ್ಕೂ ಬಹು ದೊಡ್ಡದಾಗಿತ್ತು….

Read More
ಹೋಳಿ Holi

ಹೋಳಿ ಆಚರಣೆ 2024: ದಿನಾಂಕ, ಮಹತ್ವ ಮತ್ತು ಇತಿಹಾಸ 

Holi Celebration 2024 : Date, Significance and History ಹೋಳಿಯು ದೇಶದಾದ್ಯಂತ ಅತಿ ಉತ್ಸಾಹದಿಂದ ಆಚರಿಸುವ ಜನಪ್ರಿಯ ಹಬ್ಬ. ಗಂಡು ಮಕ್ಕಳಂತೂ ವರ್ಷವಿಡೀ ಕಾಯುತ್ತ ಕುಳಿತಿರುತ್ತಾರೆ. ಇದನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ ‘ಬಣ್ಣಗಳ ಹಬ್ಬ’, ‘ಡೋಲ್ ಜಾತ್ರೆ’,’ಬಸಂತ ಉತ್ಸವ’ ಎಂದು. ಸಹಜವಾಗಿ ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಆಚರಿಸುತ್ತಾರೆ. ಹೋಳಿಯು ವಸಂತಕಾಲದ ಆಗಮನ ಮತ್ತು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಇದು ಹಿಂದೂ ತಿಂಗಳ ಫಾಲ್ಗುಣದ ಸಂಜೆ ಹುಣ್ಣಿಮೆಯ ಸಂಜೆ…

Read More