ಪ್ರೇರಣೆಯ ಕವನ

ಪರೀಕ್ಷೆಯಲ್ಲಿ ಜಯಗಳಿಸಿ, ಭವಿಷ್ಯವನ್ನು ಉತ್ತಮಗೊಳಿಸಿಕೊಳ್ಳಲು ವಿದ್ಯಾರ್ಥಿಗಳು ಓದಲೇಬೇಕಿರುವ ಪ್ರೇರಣೆಯ ಸೂತ್ರ

ಪರೀಕ್ಷೆ ಎಂದೊಡನೆ ಮನವೇಕೋ   ಪಂಜರದೊಳಗಿನ ಪಾರಿವಾಳವಾಯಿತು.  ದುಗುಡ ದಿಗಿಲುಗಳ ಆರ್ಭಟ   ಎದೆಯಾಳದಲ್ಲಿ ಸುನಾಮಿಯ ಸೃಷ್ಟಿಸಿತು|   ಪರೀಕ್ಷೆ ಎಂದೊಡನೆ ಮಗುವಿನಂತಿದ್ದ ಮೆದುಳು    ನೆರೆತ ನಾಯಕನಂತಾಯಿತು    ಸಂಕೋಚ ನಾಚಿಕೆ ಭಯದ ಕಾರ್ಗತ್ತಲು    ದಟ್ಟ ಕಾನನವ ಆವರಿಸಿದಂತಾಯಿತು ||   ಪರೀಕ್ಷೆ ಎಂದೊಡನೆ ಮೈಯೆಲ್ಲ   ರೋಮಾಂಚನವಾಗಿ ಕಂಪನ ಉಂಟಾಯಿತು.    ಆ ಕಂಪನದ ಕಾಳ್ಗಿಚ್ಚು ದೇಹವನ್ನೆಲ್ಲಾ ಹಬ್ಬಿ    ಕಾಯ ಕಾದು ರೋಗದ ಗೂಡಾಯಿತು|||      ಪರೀಕ್ಷೆ ಎಂದೊಡನೆ ಕೆಲವರಿಗೆ ಉತ್ಸಾಹ,       ಕೆಲವರಿಗೆ ಸಂಭ್ರಮ, ಕೆಲವರಿಗೆ ಸಂಕಟದ ಬೇನೆ.      ಅಕ್ಷರ ಜ್ಞಾನದ ಅಳತೆಗೋಲಿದು      ಜೀವನದಂತ್ಯವಲ್ಲವೆನ್ನುವುದ ಅರಿಯಿರಿ|||| ಪರೀಕ್ಷೆಗಳು…

Read More