jokes-comedy-ಜೋಕ್ಸ್-ಕಾಮಿಡಿ.jpg

ಹಾಸ್ಯಮಯ ಕವಿತೆಗಳು / Humorous poems

ನನಗೆ ಚಂದ್ರನ ಮುಟ್ಟುವ ಆಸೆ… ಆದರೆ  ಆಸೆ ಬಂದಾಗ ಬರಿ ಅಮಾವಾಸ್ಯೆ.  ದಿನಕ್ಕೆರಡು ಬಿಳಿಯ ಹೊಸಾ ಹತ್ತಿ ಕಿವಿಗಳಿಗೆ ಒತ್ತಿ ಟಿವಿಯ ಮುಂದಿನ ಕುರ್ಚೆ ಏರಿ ಮನವ ಅರಳಿಸಿ ನಾಲ್ಕು ಕಣ್ಣ ಝಳಪಿಸಿ ವೊಲ್ಯೂಮ್ ಬಟನ್ ಒತ್ತಿ ಒತ್ತಿ.. ಮನೆಯ ಮೂಲೆ ಮೂಲೆಗಳಿಗೆ ಪ್ರತೀ ಕಿವಿಯ ಅಂತರಪಟಲಗಳಿಗೆ ಬೇಡದ ಹಾಡೊಂದು ತಲುಪುವುದು.. ಅಂತರಪಟಾ.. ಅಂತರಪಟಾ ವಿನಾಯಕ ಹೆಬ್ಬಾರ್

Read More