Marilyn Monroe -ಮರ್ಲಿನ್ ಮನ್ರೋ

ನನಗೆ ಪ್ರೇಮವೇ 💕 ಸಿಗಲಿಲ್ಲ!💔 ಮರ್ಲ್ಲಿನ್ ಮನ್ರೋ!

ಜಾಗತಿಕ ಪರಮ ಸುಂದರಿ ಅಮೇರಿಕಾದ ಖ್ಯಾತ ರೂಪದರ್ಶಿ  ಚಲನಚಿತ್ರ ನಟಿ ಮೋಹಕ ಮಾದಕತೆಯ ಮೈಮಾಟವನ್ನು ಹೊಂದಿದ್ದ ಲಾವಣ್ಯವತಿ ಕನ್ನಡದ ಮಿನುಗು ತಾರೆ ಕಲ್ಪನಾಳಂತೆ ಕೀರ್ತಿಯ ಶಿಖರಕ್ಕೇರಿ ನಭೋಮಂಡಲದ ತಾರೆಯಾಗಿ ಜನಪ್ರೀಯತೆಯ ಆಂತರಿಕ ಕಕ್ಷೆಯಿಂದ ಸರಸರನೇ ಕಳಚಿ ಬಿದ್ದಳು, ಬಿದ್ದವಳ ಹೆಸರು ಮರ್ಲಿನ್ ಮನ್ರೋ! ಇಂದಿಗೆ ಸರಿಯಾಗಿ ನೂರಾ ಇಪ್ಪತ್ಮೂರು ವರ್ಷಗಳ ಹಿಂದೆ ಅಮೇರಿಕಾದ ಕ್ಯಾಲಿಪೋರ್ನಿಯಾದಲ್ಲಿ ಆಕಾಶದಿಂದ ಧರೆಗಿಳಿದ ಬಂದ ಕನ್ಯೆ ಅಪ್ಸರೆ ಎಂಬಂತೆ ಜನಿಸಿದಳು… ಮರ್ಲಿನ್ ಮನ್ರೋಳಿಗೆ ಅವಳ ತಂದೆ ಯಾರು ಎಂದು ಹೆಸರು ಗೊತ್ತಿತ್ತು ಆದರೆ…

Read More
ಮಾಟ-ಮಂತ್ರ

ಮಾಟ-ಮಂತ್ರ- ಮೋಡಿ ನಿಜವೇ…??. ಭಾಗ-1

ಜಗತ್ತಿನ ಕೋಟ್ಯಾಂತರ ಜನರಿಗೆ ಜಗತ್ತು ಪ್ರಾರಂಭವಾದಾಗಿನಿಂದ ಇಂದಿನವರೆಗೂ ಅತ್ಯಂತ ಕುತೂಹಲ ಕೌತಕದ ವಿಷಯವೆಂದರೇ ಈ ಭೂಮಿಯ ಮೇಲೆ ನಿಜಕ್ಕೂ ಮಾಟ-ಮಂತ್ರ-ಮೋಡಿ- ಬಾನಾಮತಿ ಅಸ್ತಿತ್ವದಲ್ಲಿವೆಯಾ.?  ಮಾಟ- ಮಂತ್ರದಿಂದ ಛೇಡಿ- ಚಿಪಾಟಿಯಿಂದ ಎದುರಾಳಿಯನ್ನು ಬಗ್ಗು ಬಡಿದು ನಮಗಾದವರ ಮೇಲೆ ನಮ್ಮ ಮನ ಬಂದಂತೆ ನಾನಾ ರೀತಿಯಲ್ಲಿ ಹಿಂಸೆ ನೀಡಿ ಸೇಡು ತೀರಿಸಿಕೊಳ್ಳಬಹುದೇ…..?? ಎನ್ನುವ ವಿಲಕ್ಷಣವಾದ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರ ಹುಡುಕುವದು ಅತ್ಯಂತ ಕಷ್ಟದ ಕೆಲಸ ಆದರೂ ನಾನು ಕೂಡಾ ಹಲವರಂತೆ ಉತ್ತರ ಹುಡುಕುವ ಒಂದು ಹೊಸದಾಗಿರುವ ಸಣ್ಣ  ಪ್ರಯತ್ನಕ್ಕೆ ಹೊಸ…

Read More