ಚಿಕ್ಕ ವಚನಗಳು

ಮಕ್ಕಳಿಗಾಗಿ 20 ಚಿಕ್ಕ ವಚನಗಳು | 20 Useful Small and Easy Vachanas for Children

ಚಿಕ್ಕ ವಚನಗಳು – ಮಕ್ಕಳು ಸುಲಭವಾಗಿ ಉಚ್ಚರಿಸಬಹುದಾದ ಮತ್ತು ನೆನಪಿಟ್ಟುಕೊಳ್ಳಬಹುದಾದ ಸಣ್ಣ ಮತ್ತು ಸುಲಭವಾದ ವಚನಗಳ ಪಟ್ಟಿ ಇಲ್ಲಿದೆ. ಬಸವಣ್ಣನವರ ವಚನಗಳು ಬಸವಣ್ಣನವರು ಜನಿಸಿದ್ದು ಕರ್ನಾಟಕ ರಾಜ್ಯದ ಈಗಿನ ವಿಜಯಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ. ಶ್ರೀ ಮಾದರಸ ಮತ್ತು ಮಾದಲಾಂಬಿಕೆಯು ಇವರ ತಂದೆ ಮತ್ತು ತಾಯಿ. ಅವರು ತನ್ನ ತಾಯಿಯ ಚಿಕ್ಕಪ್ಪನ ಮಗಳಾದ ಶರಣೆ ನೀಲಗಣಗನನ್ನು ಮದುವೆಯಾದರು. ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ…

Read More