ಹೋಳಿ ಆಚರಣೆ 2024: ದಿನಾಂಕ, ಮಹತ್ವ ಮತ್ತು ಇತಿಹಾಸ
Holi Celebration 2024 : Date, Significance and History ಹೋಳಿಯು ದೇಶದಾದ್ಯಂತ ಅತಿ ಉತ್ಸಾಹದಿಂದ ಆಚರಿಸುವ ಜನಪ್ರಿಯ ಹಬ್ಬ. ಗಂಡು ಮಕ್ಕಳಂತೂ ವರ್ಷವಿಡೀ ಕಾಯುತ್ತ ಕುಳಿತಿರುತ್ತಾರೆ. ಇದನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ ‘ಬಣ್ಣಗಳ ಹಬ್ಬ’, ‘ಡೋಲ್ ಜಾತ್ರೆ’,’ಬಸಂತ ಉತ್ಸವ’ ಎಂದು. ಸಹಜವಾಗಿ ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಆಚರಿಸುತ್ತಾರೆ. ಹೋಳಿಯು ವಸಂತಕಾಲದ ಆಗಮನ ಮತ್ತು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಇದು ಹಿಂದೂ ತಿಂಗಳ ಫಾಲ್ಗುಣದ ಸಂಜೆ ಹುಣ್ಣಿಮೆಯ ಸಂಜೆ…