ಜೀವನದ ಕವನ

ಜೀವನದ ಕವನ

ಉರುಳಿತು ನನ್ನ ಕನಸೆಂಬ ಗೋಪುರ ಅಂದು ನಾ ಕಂಡೆನು ಹಗಲು ಕನಸೊಂದನು.ಆ ಕನಸು ನನಸಾಗದೇ ನಾ ಬಹಳ ನೊಂದೆನು.ಅದನು ನನಸಾಗಿಸಲು ಹಾಕಿದೆ ನಾ ಸಾಕಷ್ಟು ಶ್ರಮವನ್ನು.ವಿಧಿಯು ಹುಸಿಯಾಗಿಸಿತು ನನ್ನ ಕನಸಿನ ನಿರೀಕ್ಷೆಯನ್ನು. ನನ್ನ ಕನಸಿನ ಗೋಪುರ ಉರುಳಿ ನುಚ್ಚು ನೂರಾಯ್ತು.ಆಗ ನನಗ ಸಹಿಸಲಸಾಧ್ಯವಾದಷ್ಟು ವ್ಯಥೆ ಉಂಟಾಯ್ತು.ಈ ಕಷ್ಟ ನೋವುಗಳ ತಾಳಲಾರದೆ ದುಃಖ ಉಕ್ಕಿ ಹರಿಯಿತು.ಈ ಎಲ್ಲಾ ವಿರಹ ವೇದನೆಗಳ ಸಹಿಸಿ ಬಾಳಿ ಬದುಕುವಂತಾಯ್ತು. ಯಾರಾದರೂ ಸರಿ ಬದಲಿಸಲು ಸಾಧ್ಯವೇ ನನ್ನ ಹಣೇ ಬರಹ.ಬಾಲ್ಯ ಯವ್ವನದಲ್ಲೇ ಅತಿಯಾಯ್ತು ನನ್ನ…

Read More
ನಿಸರ್ಗದ ಕವನ

ನಿಸರ್ಗದ ಕವನ

ಬಂಗಾರದ ಚಿಟ್ಟೆಬಣ್ಣ ಬಣ್ಣದ ಹೂಗಳ ತೋಟ,ನೋಡುವ ಕಂಗಳಿಗೆ ನಿಜಕ್ಕೂ ರಸದೂಟ,ಇತ್ತ ಸಾಗುತಿದೆ ದುಂಬಿಗಳ ನೋಟ,ಹೂವಿನ ಜೊತೆ ಪಾತರಗಿತ್ತಿಯ ತುಂಟಾಟ. ಬಂಗಾರದ ಚಿಟ್ಟೆಯೊಂದು ಹಾರಿ ಬಂತು,ಸಿಂಗಾರದ ಹೂವಿನಲಿ ಬಂದು ಕುಂತು,ಜೇನ ಹೇರುತ್ತಿತ್ತು ಅಂದಿನ ಕಂತು,ಸಂತೋಷದಿ ನಾನು ನೋಡಿದೆ ನಿಂತು. ಉತ್ಪಾದನೆ ಮಾಡಿ ಹರುಷದಿ ತಾನು,ಹೂವು ನೀಡುವುದು ಚಿಟ್ಟೆಗೆ ಜೇನು,ಇದನ್ನು ಕಂಡು ಭೂಮಿ ಬಾನು,ಹರುಷದಿ ಹಿಗ್ಗಿ ಸಂತೋಷ ಪಡದೇನು. ತೋಟದಿ ಬಣ್ಣದ ಹೂಗಳು ಚೆಂದ,ಚಿಟ್ಟೆಯು ಪಡುತಿದೆ ಹೊವಲ್ಲಿ ಆನಂದ,ಹೂವಿಗೂ ದುಂಬಿಗು ಇರುವ ಬಂಧ,ಅದು ಪ್ರಕೃತಿಯು ಬೆಸೆದ ಸಂಬಂಧ.. – ಡಾ. ಬಿ. ವೆಂಕಟೇಶ್…

Read More
ಪ್ರೀತಿಯ ಕವನ

ಪ್ರೀತಿಯ ಕವನ

ಆಸರೆನೀ ನನಗಾದರೆ ನಾನು ನಿನಗೆ,ನಮ್ಮಿಬ್ಬರ ನಂಟು ಕೊನೆಯವರೆಗೆ,ಮಣ್ಣಿಂದ ಜೀವವು ಹಸಿರ ತೆನೆಗೆ,ನಾವಿಬ್ಬರು ಬೇಕು ಈ ಭುವಿಗೆ.ನನ್ನಿಂದ ನೀನು ನಿನ್ನಿಂದ ನಾನು,ನಾವು ಒಂದಾದರೆ ಭೂಮಿ ಭಾನು,ಏನೇ ಆದರೂ ನಾ ನಿನ್ನ ಕೈ ಬಿಡೆನು,ಎಷ್ಟೇ ಕಷ್ಟದ್ದಲ್ಲೂ ಜೊತೆಯಾಗಿರುವೆನು.ನಾವಿಬ್ಬರು ಸೇರಿ ದುಡಿಯೋಣ,ನಿಷ್ಠೆಯಿಂದ ಕಾಯಕವ ಮಾಡೋಣ,ನಾವಿದ್ದರೆ ನೀವು ಎನ್ನುವುದು ತಿಳಿಸೋಣ,ಮಾನವ ಕುಲಕೆ ಆಸರೆಯಾಗಿರೋಣ… – ಡಾ. ಬಿ. ವೆಂಕಟೇಶ್ ಹೊಸ ರಾಗಮುಂಜಾನೆ ಮಂಜಲಿ ಆ ಉದಯರಾಗ,ಬಾನಿನ ಅಂಚಲಿ ಮೂಡಿದ ಹೊಸರಾಗ,ನಗು ನಗುತ ನೀನು ಬಂದಾಗ,ನಾ ಹಾಡಿದೆ ನಿನಗಾಗಿ ಪ್ರೇಮರಾಗ.ನಿನ್ನ ಗಾಯನಕೆ ಕೋಗಿಲೆಯು ನಾಚಿದೆ,ನಿನ್ನ ಸೌಂದರ್ಯಕೆ ಮಂಜು ಕರಗಿದೆ,ನಿನ್ನ…

Read More
ಅಮ್ಮನ ಕವನ/ತಾಯಿ ಕವನ

ಅಮ್ಮನ ಬಗ್ಗೆ ಕವನ

ನನ್ನಮ್ಮ ಪ್ರೀತಿ ದಿನಾನೂ ಹುಟ್ಟೋಕಾಗಲ್ಲ…ಎಷ್ಟೇ ದುಡ್ಡ್ ಇದ್ರೂ ಏನ್ ಅಂತೇಅವಳ ಪ್ರೀತಿಗೆ ಬೆಲೆ ಕಟ್ಟೋಕಾಗಲ್ಲ…ತಪ್ಪ ಮಾಡಿದ್ರು ಒಳ್ಳೇದೇ ಬಯಸ್ತಾಳೆ..ಯಾವ ದೇವರನೂ ಅವಳನ್ನು ಮಿರ್ಸೋಕಾಗಲ್ಲ..ಇನ್ ಎಷ್ಟ ಹೇಳಿ ನನ್ನ ಅಮ್ಮ ಬಗ್ಗೆ !!ಈ ಜನ್ಮದಲ್ಲಿ ಅವಳ ಋಣ ತೀರಿಸೋಕ್ಕ್ ಆಗಲ್ಲ… ಲವ್ ಯು ಮಾ ❤❤ 🙏ಒಂಬತ್ತು ತಿಂಗಳು ಗರ್ಭದಲ್ಲಿ ಇರಿಸಿ,ಹಲವಾರು ಸಂಕಟಗಳನ್ನು ಅನುಭವಿಸಿ,ಹಾರೈಕೆ ಮಾಡಿ, ಜನ್ಮ ಕೊಟ್ಟಳು ಏನಗೆ ನನ್ನಮ್ಮ.❤❤ಅವಳ ಮಡಿಲೆ ಸ್ವರ್ಗವು ನನಗೆ ಇನ್ನೇನು ಬೇಡಮ್ಮ.ಅತ್ತಾಗ ಲಾಲಿಸಿ ಪಾಲಿಸಿ ಮುದ್ದಾಡಿದಳು ನನ್ನನ್ನ,ನಾನು ನಕ್ಕಾಗ ತನ್ನೆಲ್ಲಾ ನೋವನ್ನು ಮರೆತುಮಗುವಲ್ಲಿ ಮಗುವಾಗುವಳು ನನ್ನಮ್ಮ.ಅಕ್ಕರೆಯ…

Read More
ಪ್ರೀತಿ_Love ಕವನ

ಒಳ್ಳೆಯದು ಮತ್ತು ಕೆಟ್ಟದ್ದನ್ನು ಮೀರಿ ಸಂಭವಿಸುವುದೇ ಪ್ರೀತಿ

ಸಂಗಾತಕ್ಕಾಗಿನೀ ಏನೇ ಮಾಡು ಸಹವಾಸ,ಸಖ್ಯ ಸಂಭವಿಸುವುದು ಮಾತ್ರದೇಹಗಳ ಆಚೆ, ಆತ್ಮಗಳ ಈಚೆ.ಪ್ರೇಮಕ್ಕಾಗಿನೀ ಏನೇ ಮಾಡು ಚೌಕಾಶಿ,ಒಲವು ಸಂಭವಿಸುವುದು ಮಾತ್ರನಾನು ವಿನ ಆಚೆ, ನೀನು ವಿನ ಈಚೆಸಮಾಧಾನಕ್ಕಾಗಿನೀ ಏನೇ ಮಾಡು ಹುಡುಕಾಟ,ವಿಳಾಸ ಸಂಭವಿಸುವುದು ಮಾತ್ರವಿಲಾಸಗಳ ಆಚೆ, ಸಂಯಮಗಳ ಈಚೆ.ಬಿಡುಗಡೆಗಾಗಿನೀ ಏನೇ ಮಾಡು ಹೋರಾಟ,ಬದುಕು ಸಂಭವಿಸುವುದು ಮಾತ್ರಬೇಕುಗಳ ಆಚೆ, ಬೇಡಗಳ ಈಚೆ.ಪರಮಾರ್ಥಕ್ಕಾಗಿನೀ ಏನೇ ಮಾಡು ಸಾಧನೆ,ಅನುಭಾವ ಸಂಭವಿಸುವುದು ಮಾತ್ರಸ್ಥಾವರಗಳ ಆಚೆ, ಜಂಗಮಗಳ ಈಚೆ.ಅಧ್ಯಾತ್ಮಕ್ಕಾಗಿನೀ ಏನೇ ಮಾಡು ಧ್ಯಾನ,ಪದ್ಯ ಸಂಭವಿಸುವುದು ಮಾತ್ರಮಾತುಗಳ ಆಚೆ, ಮೌನಗಳ ಈಚೆ. – ಫ್ರೆಡ್ರಿಕ್ ನೀತ್ಸೆ

Read More
ಮೀಸೆ_ಹುಡುಗಿ

ಸ್ತ್ರೀ ಕವನಗಳು : ಮೀಸೆ ಹುಡುಗಿ

ನೀನು ಚೆಲುವೆಎಂದು ಅವನು ಹೇಳಿದಾಗನಾನು ನಂಬುವುದಿಲ್ಲ.ಬದಲಾಗಿ, ನನ್ನ ಸ್ಕೂಲ್ ದಿನಗಳನ್ನುಮತ್ತೊಮ್ಮೆ ಜೀವಿಸುತ್ತೇನೆ.ನಾನು ಎಷ್ಟು ಚೆನ್ನಾಗಿದ್ದೇನೊ ಗೊತ್ತಿಲ್ಲಆದರೆ ಎಲ್ಲರಿಗೂ ನಾನುಮೀಸೆ ಹುಡುಗಿ.ಅವನಿಗೆ ಗೊತ್ತಿರಲಿಕ್ಕಿಲ್ಲಅಮ್ಮನ ತವರಿನಲ್ಲಿಹೆಣ್ಣು ಮಗಳು ಬೆಳೆಯುವ ಸಂಕಟ.ಅಲ್ಲಿ ಅಪ್ಪನ X ಒಂದೇನನ್ನ ದೇಹದ ಹೆಮ್ಮೆ,ಅಮ್ಮನ X ಗೆ ತಾನು ಪೂರ್ಣ ಹೆಣ್ಣಲ್ಲದಬಗ್ಗೆ ಒಳಗೊಳಗೇ ಮರುಕ.ಜನ ನನ್ನ ಮೆಚ್ಚುವುದುನನ್ನ ನನ್ನತನಕ್ಕಾಗಿ ಮಾತ್ರ ಎಂಬಖಾಲಿ ಸಾಂತ್ವನವನ್ನುತನ್ನ ಮೂಲೆ ಮೂಲೆಗಳಲ್ಲಿ ತುಂಬಿಕೊಂಡಿದ್ದಾಳೆಈ ಹರೆಯದ ಹುಡುಗಿ ಎಂಬುದುಅವನಿಗೆ ಗೊತ್ತಿಲ್ಲ.ನೀನು ‘ನಿನ್ನ ಹಾಗಿರು’ಎಂದು ಹೇಳುತ್ತಲೇFair & Lovely ಶೇಡ್ ಕಾರ್ಡನ್ನುನನ್ನ ಮೂತಿಯ ಮುಂದೆ ಹಿಡಿಯುವಈ…

Read More