ಅಮ್ಮನ ಕವನ/ತಾಯಿ ಕವನ

ಅಮ್ಮನ ಬಗ್ಗೆ ಕವನ

ನನ್ನಮ್ಮ ಪ್ರೀತಿ ದಿನಾನೂ ಹುಟ್ಟೋಕಾಗಲ್ಲ…ಎಷ್ಟೇ ದುಡ್ಡ್ ಇದ್ರೂ ಏನ್ ಅಂತೇಅವಳ ಪ್ರೀತಿಗೆ ಬೆಲೆ ಕಟ್ಟೋಕಾಗಲ್ಲ…ತಪ್ಪ ಮಾಡಿದ್ರು ಒಳ್ಳೇದೇ ಬಯಸ್ತಾಳೆ..ಯಾವ ದೇವರನೂ ಅವಳನ್ನು ಮಿರ್ಸೋಕಾಗಲ್ಲ..ಇನ್ ಎಷ್ಟ ಹೇಳಿ ನನ್ನ ಅಮ್ಮ ಬಗ್ಗೆ !!ಈ ಜನ್ಮದಲ್ಲಿ ಅವಳ ಋಣ ತೀರಿಸೋಕ್ಕ್ ಆಗಲ್ಲ… ಲವ್ ಯು ಮಾ ❤❤ 🙏ಒಂಬತ್ತು ತಿಂಗಳು ಗರ್ಭದಲ್ಲಿ ಇರಿಸಿ,ಹಲವಾರು ಸಂಕಟಗಳನ್ನು ಅನುಭವಿಸಿ,ಹಾರೈಕೆ ಮಾಡಿ, ಜನ್ಮ ಕೊಟ್ಟಳು ಏನಗೆ ನನ್ನಮ್ಮ.❤❤ಅವಳ ಮಡಿಲೆ ಸ್ವರ್ಗವು ನನಗೆ ಇನ್ನೇನು ಬೇಡಮ್ಮ.ಅತ್ತಾಗ ಲಾಲಿಸಿ ಪಾಲಿಸಿ ಮುದ್ದಾಡಿದಳು ನನ್ನನ್ನ,ನಾನು ನಕ್ಕಾಗ ತನ್ನೆಲ್ಲಾ ನೋವನ್ನು ಮರೆತುಮಗುವಲ್ಲಿ ಮಗುವಾಗುವಳು ನನ್ನಮ್ಮ.ಅಕ್ಕರೆಯ…

Read More