ಜೀವನದ ಕವನ

ಜೀವನದ ಕವನ

ಉರುಳಿತು ನನ್ನ ಕನಸೆಂಬ ಗೋಪುರ ಅಂದು ನಾ ಕಂಡೆನು ಹಗಲು ಕನಸೊಂದನು.ಆ ಕನಸು ನನಸಾಗದೇ ನಾ ಬಹಳ ನೊಂದೆನು.ಅದನು ನನಸಾಗಿಸಲು ಹಾಕಿದೆ ನಾ ಸಾಕಷ್ಟು ಶ್ರಮವನ್ನು.ವಿಧಿಯು ಹುಸಿಯಾಗಿಸಿತು ನನ್ನ ಕನಸಿನ ನಿರೀಕ್ಷೆಯನ್ನು. ನನ್ನ ಕನಸಿನ ಗೋಪುರ ಉರುಳಿ ನುಚ್ಚು ನೂರಾಯ್ತು.ಆಗ ನನಗ ಸಹಿಸಲಸಾಧ್ಯವಾದಷ್ಟು ವ್ಯಥೆ ಉಂಟಾಯ್ತು.ಈ ಕಷ್ಟ ನೋವುಗಳ ತಾಳಲಾರದೆ ದುಃಖ ಉಕ್ಕಿ ಹರಿಯಿತು.ಈ ಎಲ್ಲಾ ವಿರಹ ವೇದನೆಗಳ ಸಹಿಸಿ ಬಾಳಿ ಬದುಕುವಂತಾಯ್ತು. ಯಾರಾದರೂ ಸರಿ ಬದಲಿಸಲು ಸಾಧ್ಯವೇ ನನ್ನ ಹಣೇ ಬರಹ.ಬಾಲ್ಯ ಯವ್ವನದಲ್ಲೇ ಅತಿಯಾಯ್ತು ನನ್ನ…

Read More