‘ಬದುಕಿನ ಸಮಸ್ಯೆಗೆ’ ಸಾವೇ ಅಂತಿಮವಲ್ಲ!. ಆತ್ಮಹತ್ಯೆಗೆ NO ಎನ್ನೋಣ !
ನಮ್ಮ ಬದುಕಿನ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರ ಹೇಗೆ ಅಲ್ಲ ಎನ್ನುವುದನ್ನು ಈ ಚಿಕ್ಕ ಮತ್ತು ಬಲವಾದ ಸಂದೇಶಉಳ್ಳ ಕಥೆಯು ನಮಗೆ ತಿಳಿಸುತ್ತದೆ. ನಾವು ಬದುಕಿನಲ್ಲಿ ಕೆಲವು ಸಲ ಅಸಾಧ್ಯವಾಗಿರುವದನ್ನು ಸಾಧಿಸಲು ಹೋಗಿ ಎಡವಟ್ಟು ಮಾಡಿಕೊಂಡು ನಿರಾಶೆಯನ್ನು ಹೊಂದುತ್ತೇವೆ ಮತ್ತು ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತೇವೆ. ಪ್ರತಿ ಸೋಲು ನಮ್ಮ ಜಾಗೃತೆಯ ಭಾವದ ಕೊರತೆಯಿಂದ ಸಂಭವಿಸುತ್ತಿರುತ್ತವೆ. ನಾವು ಯಾವುದೇ ಕ್ಷೇತ್ರದಲ್ಲಿ ಹೆಸರು, ಸಾಧನೆ ಮಾಡಲು ಹೋಗಲಿ ಮೊದಲಿಗೆ ನಾವು ಅಲ್ಲಿ ಗೆಲುವಿನ ಮಾನದಂಡದ ಸೂತ್ರವನ್ನು ಕೈ ಹಿಡಿಯುವದಿಲ್ಲ. ನಮ್ಮ ಜೀವನದ…