
ಸತ್ಯದ ನುಡಿಮುತ್ತುಗಳು
ಮುಖಕ್ಕಿಂತ ಮುಖವಾಡಕ್ಕೆ ಹೆಚ್ಚು ಬೆಲೆ ಇರುವ ಕಾಲ ಇದು ವಿಚಿತ್ರ ಅತ್ತೆ ಮಾವನನ್ನು ಬಿಟ್ಟು ಬೇರೆ ಮನೆ ಮಾಡಿದ ಸೊಸೆ ಅಣ್ಣಾ ಅತ್ತಿಗೆಗೆ ಹೇಳಿದಳು ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೋ ಎಂದು ನಂಬಿಕೆ ಪದದ ಸರಿಯಾದ ಅರ್ಥ ತಿಳಿಯುವುದು ನಾವು ಅತಿಯಾಗಿ ನಂಬಿದ ವ್ಯಯಕ್ತಿಯಿಂದಲೇ ಸುಖ ಬಂದಾಗ ದೇವರ ನೆನೆಯದವರಿಗೆ ದುಖಃ ಬಂದಾಗ ದೇವರ ಮೊರೆ ಹೋಗುವ ಅಧಿಕಾರವಿಲ್ಲ ಆಳವ ತಿಳಿಯದೆ ಮಾಡುವ ಸಾವಿರಾರು ಸ್ನೇಹಕ್ಕಿಂತ ಅಂತರಾಳವನ್ನರಿತು ಮಾಡುವ ಒಂದು ಸ್ನೇಹ ಲೇಸು “ಯಾವಾಗಲೂ ತಪ್ಪು ವ್ಯಕ್ತಿಯೇ…