motivational quotes - ಪ್ರೇರಕ ಉಲ್ಲೇಖಗಳು

ಯಶಸ್ಸಿನ ಮಾರ್ಗಕ್ಕೆ ಪ್ರೇರಣೆಯ ನುಡಿಗಳು | Motivational Quotes | Good Thoughts

“ಹಿಡಿದ ಕೆಲಸ ಆಗುತ್ತಿಲ್ಲ ಅಂದಮಾತ್ರಕ್ಕೆ ಕೆಲಸ ಆಗುವುದೇ ಇಲ್ಲ ಎಂದಲ್ಲ ಅದು ಹೆಚ್ಚಿನ ಪರಿಶ್ರಮ ಬಯಸುತ್ತಿದೆ ಎಂದರ್ಥ“ “ಜೀವನ ಮಾಡಲಿಕ್ಕೆ ಹೆದರುವುದಕ್ಕಿಂತ, ಏನನ್ನೂ ಸಾಧನೆ ಮಾಡದೆ ಸಾಯಲು ಹೆದರಬೇಕು” “ನಿರಂತರ ಪ್ರಯತ್ನವು ಅಸಾಧ್ಯವನ್ನು ಸಾಧ್ಯವಾಗಿ ಮಾಡುವುದು.” “ಯಾರು ನಿರಂತರವಾಗಿ ಯಶಸ್ವಿಯಾಗುತ್ತಿರುತ್ತಾರೋ, ಅವರು ನಿರಂತರವಾಗಿ ಕೆಲಸವನ್ನು ಮಾಡುತ್ತಿರುತ್ತಾರೆ .” “ಜಯಶಾಲಿಗಳು ತಮ್ಮ ಪ್ರಯತ್ನದ ದಾರಿಯಲ್ಲಿದ್ದಾಗ ಯಾರೂ ಸಹಾಯಕ್ಕೆ ಬರುವುದಿಲ್ಲ. ಆದರೆ ಸಾಧನೆಯ ಮೆಟ್ಟಿಲು ಏರುತ್ತಿರಲು ಒಬ್ಬಬ್ಬರಾಗಿ ಸಮೀಪಿಸುತ್ತಾರೆ” “ನಿಮ್ಮ ಮೇಲೆ ನಂಬಿಕೆ ಇಡಿ. ಸೋಲನ್ನು ಮಟ್ಟ ಹಾಕಿ ಗೆಲುವನ್ನು…

Read More