ಆಧ್ಯಾತ್ಮಿಕ

ಆತ ಅಹಂಕಾರದ ಅಂಗಿ ತೊಟ್ಟಿದ್ದ ಆತನ ಅರಿವು ಆರಿ ಹೋಗಿತ್ತು ..!

ಆತ ಬದುಕಿನಲ್ಲಿ ವೇದ-ವೇದಾಂತ ಬಲ್ಲವನಾಗಿ ಆತ್ಮಜ್ಞಾನದಿಂದ ಅಹಂ ಬ್ರಹ್ಮಾಸ್ಮಿ ಅರಿತುಕೊಂಡಿದ್ದ. ತತ್ಮಮಸಿಯ ತತ್ವ ತಿಳಿದುಕೊಂಡು ಪ್ರಖರ ಪಾಂಡಿತ್ಯ ಬಲ್ಲವನಾಗಿದ್ದ ಆತನ ವಾಗ್ಝರಿಯ ವಾಣಿಗಳು ಸುರಿಮಳೆಯಾಗಿ ಸುರಿದರೇ ವಿದ್ವತ್ವ ಹೊಳೆಯಾಗಿ ಹರಿಯುತ್ತಿತ್ತು. ಶ್ವೇತಕೇತುವಿನ ತಂದೆ ಅತ್ಯಂತ ಶ್ರೇಷ್ಠ ವಿದ್ವಾಂಸನಾಗಿದ್ದರೂ ಕೂಡಾ ಮಗನನ್ನು ಒಬ್ಬ ಯೋಗ್ಯವಾದ ಗುರುಗಳ ಹತ್ತಿರ ಗುರುಕುಲಕ್ಕೆ ವಿದ್ಯಾ ಬುದ್ದಿಯನ್ನು ಕಲಿಯಲು ಕಳುಹಿಸಿದ್ದರು. ಹಲವು ವರ್ಷಗಳ ಕಾಲಚಕ್ರದ ನಂತರ ಶ್ವೇತ ಕೇತು ಸಕಲ ವಿದ್ಯೆಯನ್ನು ಕಲಿತು ಗುರುಗಳಿಂದ ಆಶೀರ್ವಾದ ಪಡೆದು ಮಹಾನ ಮೇಧಾವಿಯಾಗಿ ಮನೆ ಕಡೆ ಸಾಗಿದ….

Read More
Rudraksha in kannada

ರುದ್ರಾಕ್ಷಿಯ 21 ಪ್ರಕಾರಗಳು ಮತ್ತು ಅವುಗಳ ಮಹತ್ವ

ರುದ್ರನ- ಅಕ್ಷಿಯೇ, ರುದ್ರಾಕ್ಷಿ. ಹಿಂದೂಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ. ಹಿಮಾಲಯ ಪ್ರದೇಶದಲ್ಲಿ ಹೆಚ್ಚಾಗಿ ರುದ್ರಾಕ್ಷಿ ಮರಗಳು ಕಂಡು‌ಬರುತ್ತವೆ. ನೈಸರ್ಗಿಕವಾಗಿ ಬೆಳೆದ ರುದ್ರಾಕ್ಷವು “ಹಿಮಾಲಯ ಬೀಜ” ಎಂಬ ವಿಭಿನ್ನ ಹೆಸರನ್ನು ಹೊಂದಿದೆ. ರುದ್ರಾಕ್ಷಿಗೆ ಪೂಜೆ-ಪುರಸ್ಕಾರಗಳಲ್ಲಿ ವಿಶೇಷವಾದ ಸ್ಥಾನವಿದೆ ಮತ್ತು ಇದು ಔಷಧೀಯ ಗುಣಗಳನ್ನು ಕೂಡ ಹೊಂದಿದೆ. ಪುರಾಣದ ಪ್ರಕಾರ ತ್ರಿಪುರಾಸುರ ರಾಕ್ಷಸನ ಸಂಹಾರದ ನಂತರ, ಪರಶಿವನ ಕಣ್ಣಿನಿಂದ ಬಂದ ಆನಂದದ ಕಣ್ಣೀರಿನ ಹನಿಗಳು ರುದ್ರಾಕ್ಷಿ ಮಣಿಗಳಾದವು ಎಂಬ ನಂಬಿಕೆ ಇದೆ. ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿ…

Read More
shri ram

ಶ್ರೀರಾಮ – ಕೈಯಲ್ಲಿ ಬಿಲ್ಲು ಬಾಣ ಆದರೂ ಸುರಕ್ಷಿತ ಭಾವ

ಕೈಯಲ್ಲಿ ಬಿಲ್ಲು ಬಾಣ ಹಿಡಿದ ಶ್ರೀರಾಮ ಚಂದ್ರನ ವ್ಯಕ್ತಿತ್ವ ಅದು ಇಡೀ ಮನುಕುಲಕ್ಕೆ ಮಾದರಿ…. ಇದೇ ರೀತಿ ಬಿಲ್ಲು ಬಾಣಗಳನ್ನು  ಹಿಡಿದ ಲಕ್ಷ್ಮಣನ ವ್ಯಕ್ತಿತ್ವದ ಭಾವಚಿತ್ರ ನೋಡಿದರೆ ಕಲ್ಪನೆಯಲ್ಲಿ ಒಂಚೂರು ಹೆದರಿಕೆಯಾಗುವದು ಸಹಜ…. ಇದೇ ರೀತಿಯಲ್ಲಿ ಕೈಯಲ್ಲಿ ಬಿಲ್ಲು ಬಾಣ ಹಿಡಿದುಕೊಂಡು ಅರ್ಜುನ ವ್ಯಕ್ತಿತ್ವದ ಭಾವಚಿತ್ರ ನೋಡಿದರೆ ಒಂದಿಷ್ಟು ಹೆದರಿಕೆ ಶುರುವಾಗುವದು ಸಹಜ….. ಹಾಗೆ ಒಂದು ಕೈಯಲ್ಲಿ ಬಿಲ್ಲು ಬಾಣ ಹಿಡಿದ ಕರ್ಣನ ಚಿತ್ರ ನೋಡಿದರೆ ಮತ್ತಷ್ಟು ಸಹಜ ಭಯ ಶುರುವಾಗುವದು… ಇನ್ನೂ ಭಾರ್ಗವ ಪರುಶುರಾಮನ ಕೈಯಲ್ಲಿ…

Read More