ಪರೀಕ್ಷಾ ಒತ್ತಡ ಮತ್ತು ಭಯ ನಿವಾರಣೆಗೆ 6 powerful ಟಿಪ್ಸ್

ಪರೀಕ್ಷಾ ಒತ್ತಡ ಮತ್ತು ಭಯ ನಿವಾರಣೆಗೆ 6 powerful ಟಿಪ್ಸ್

ಪರೀಕ್ಷಾ ಒತ್ತಡ ಮತ್ತು ಭಯ ಎನ್ನುವುದು ಪರಿಕ್ಷೆಗೆ ಸರಿಯಾಗಿ ತಯಾರಿ ಮಾಡಿಕೊಳ್ಳದೆ ಇರುವುದು ಸಹಜವಾದ ಕಾರಣವಾಗಿದೆ. ಇದಲ್ಲದೆ ಇನ್ನಿತರ ಕಾರಣಗಳಾದ ಆತ್ಮವಿಶ್ವಾಸದ ಕೊರತೆ, ಮನಸ್ಸು ಕೊಟ್ಟು ಓದದೆ ಇರುವುದು ಅಥವಾ ಓದಿದ್ದು ಅರ್ಥವಾಗದೆ ಇರುವುದು, ಓದುವ ಸ್ಥಳದ ವಾತಾವರಣ ಸರಿಯಾಗಿಲ್ಲದಿರುವುದು, ಕೆಲವೊಂದು ಬಾರಿ ಮನೆಯವರ ಒತ್ತಡವು ಈ ಪರೀಕ್ಷೆಯ ಭಯಕ್ಕೆ ಕಾರಣವಾಗಿರಬಹುದು.ಈ ಪರೀಕ್ಷಾ ಭಯವನ್ನು ನಿವಾರಣೆ ಮಾಡಬೇಕೆಂದರೆ ಮಕ್ಕಳು ಕೆಲವು ನಿಯಮಗಳನ್ನು ಪಾಲಿಸಬೇಕು. ಹಾಗಾದರೆ ಪರೀಕ್ಷೆಗಳು ಯಾವತ್ತೂ ಭಯ ಹುಟ್ಟಿಸುವುದಿಲ್ಲ, ಭಯ ಹುಟ್ಟೋದು ಮಕ್ಕಳ ಮನಸ್ಸಿನಲ್ಲಿ ಎಂದು…

Read More