ಪ್ರೀತಿಯ ಕವನ

ಪ್ರೀತಿಯ ಕವನ

ಕಣ್ಣಂಚಲಿ ನೀ ತೋರಿದೆ ಪ್ರೀತಿ ನನ್ನಲಿ …  ತುಸು ಕೋಪ ಇದ್ದರು ಚೆಂದ ಆ ನಿನ್ನ ಮೊಗದಲಿ..  ಹೀಗೆ ಇದ್ದು ಬಿಡು ನಮ್ಮಮ್ಮನ ಸೊಸೆಯಾಗಿ ..  ನೂರು ವರ್ಷ ನನ್ನ ಜೊತೆಯಾಗಿ .. ಪ್ರೇಮ ಮಾತಿನಿಂದೇನು?ಮಂತ್ರದಿಂದೇನು? ಮಾತು ಮಂತ್ರಗಳೆಲ್ಲ ಬರಿನೆವಗಳೆಮಗೆ. ನನ್ನ ನಿನ್ನಯ ಮಧುರ ಮಿಲನ ಮಾತುಗಳಿರಿಯದ, ಮಂತ್ರಗಳಳೆಯದ ಹಿರಿಯಾಳದಲ್ಲಿ ಶಾಶ್ವತ. ನನಗೂ ನಿನಗೂ ಭೇದವಿಲ್ಲ ಪ್ರೇಮ ಅದ್ವೈತಿ ! – ಶ್ರೀ ಕುವೆಂಪು ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ ಕಾಮನಾ…

Read More
ಪ್ರೀತಿ_Love ಕವನ

ಒಳ್ಳೆಯದು ಮತ್ತು ಕೆಟ್ಟದ್ದನ್ನು ಮೀರಿ ಸಂಭವಿಸುವುದೇ ಪ್ರೀತಿ

ಸಂಗಾತಕ್ಕಾಗಿನೀ ಏನೇ ಮಾಡು ಸಹವಾಸ,ಸಖ್ಯ ಸಂಭವಿಸುವುದು ಮಾತ್ರದೇಹಗಳ ಆಚೆ, ಆತ್ಮಗಳ ಈಚೆ.ಪ್ರೇಮಕ್ಕಾಗಿನೀ ಏನೇ ಮಾಡು ಚೌಕಾಶಿ,ಒಲವು ಸಂಭವಿಸುವುದು ಮಾತ್ರನಾನು ವಿನ ಆಚೆ, ನೀನು ವಿನ ಈಚೆಸಮಾಧಾನಕ್ಕಾಗಿನೀ ಏನೇ ಮಾಡು ಹುಡುಕಾಟ,ವಿಳಾಸ ಸಂಭವಿಸುವುದು ಮಾತ್ರವಿಲಾಸಗಳ ಆಚೆ, ಸಂಯಮಗಳ ಈಚೆ.ಬಿಡುಗಡೆಗಾಗಿನೀ ಏನೇ ಮಾಡು ಹೋರಾಟ,ಬದುಕು ಸಂಭವಿಸುವುದು ಮಾತ್ರಬೇಕುಗಳ ಆಚೆ, ಬೇಡಗಳ ಈಚೆ.ಪರಮಾರ್ಥಕ್ಕಾಗಿನೀ ಏನೇ ಮಾಡು ಸಾಧನೆ,ಅನುಭಾವ ಸಂಭವಿಸುವುದು ಮಾತ್ರಸ್ಥಾವರಗಳ ಆಚೆ, ಜಂಗಮಗಳ ಈಚೆ.ಅಧ್ಯಾತ್ಮಕ್ಕಾಗಿನೀ ಏನೇ ಮಾಡು ಧ್ಯಾನ,ಪದ್ಯ ಸಂಭವಿಸುವುದು ಮಾತ್ರಮಾತುಗಳ ಆಚೆ, ಮೌನಗಳ ಈಚೆ. – ಫ್ರೆಡ್ರಿಕ್ ನೀತ್ಸೆ

Read More