
ಜೀವನದ ಕವನ
ಹಣೆ ಬರಹ ನಂಬಿ ಬದುಕೋದು ಸರಿ ಅಲ್ಲ ಪ್ರಯತ್ನಕ್ಕಿಂತ ಪ್ರೇರಣೆ ಮತ್ತೊಂದಿಲ್ಲ ಸಾಧಿಸದೆ ಸತ್ತರೆ ಮರ್ಯಾದೆ ಇಲ್ಲ ನೀ ಕಂಡ ಕನಸು ನನಸಾದರೆ .. ಇಡೀ ಜಗವೇ ನಿನ್ನ ಮುಂದೆ ತಲೆಬಾಗುವುದಲ್ಲಾ!! ಗುರು ಇಲ್ಲದೆ ಗುರಿ ಇಲ್ಲ ಗುರು ಇಲ್ಲದೆ ಮೋಕ್ಷ ಇಲ್ಲ ಸರ್ವವೂ ಗುರುವಾದ ಬಳಿಕ ನಮ್ಮದೇನೂ ಇಲ್ಲ ಕಸ್ಟ್ತವೆನ್ನುವವರಿಗೆ ನಗು ಬರೋಲ್ಲ ಸದಾ ನಗುವವರಿಗೆ ಕಷ್ಟ ಅನಿಸಲ್ಲ ಕಷ್ಟದಲ್ಲೂ ನಗುವವನಿಗೆ ಸೋಲೇ ಇಲ್ಲ ಗುರು ರಾಯರ ನೆನೆದರೆ ಕಷ್ಟವೇ ಇಲ್ಲ ಮುಖದಲ್ಲಿ ನಗು ಹೃದಯದಲ್ಲಿ…